ಕೃಷಿ ಪದ್ಧತಿ ಮಾಹಿತಿ ಪಡೆದರು ನಂತರ ರೈತರ ಅಹವಾಲು ಸ್ವೀಕರಿಸಿ ಬೆಳೆ ವಿಕ್ಷಿಸಿದ:ಸಚಿವ ಶ್ರೀ ಚಲುರಾಯ ಸ್ವಾಮಿ
ಕೃಷಿ ಸಚಿವರಾದ ಶ್ರೀ ಚಲುರಾಯ ಸ್ವಾಮಿ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಅವರು
ಬಾಪುರ ಗ್ರಾಮದ ರೈತ ಹಣಮಂತಪ್ಪ ಅವರ ಜಮೀನಿಗೆ ತೆರಳಿ
ಮೀಶ್ರಬೆಳೆ ಪ್ರಾತ್ಯಕ್ಷಿಕೆ, ಸೈಕಲ್ ವಿಡರ್, ಎತ್ತುಗಳಿಂದ ಎಡಿ ಹೊಡೆಯುವುದು, ತೋಗರಿ ನಾಟಿ ಪದ್ಧತಿ, ಡಿಬ್ಲರ್ ಪುಖಾಂತರ ಸೋಯಾ ಬಿತ್ತನೆ ಅನೇಕ ಕೃಷಿ ಪದ್ಧತಿ ಮಾಹಿತಿ ಪಡೆದರು ನಂತರ ರೈತರ ಅಹವಾಲು ಸ್ವೀಕರಿಸಿ ಬೆಳೆ ವಿಕ್ಷಿಸಿದರು.