ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿಶಾಲಾ ಆಡಳಿತ ಮಂಡಳಿ ಸಂಘದಿ0ದ ಪೂರ್ಣಿಮಾ ಜಾರ್ಜ್ ಸನ್ಮಾನ
ಬೀದರ : ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದಿAದ ಜ್ಞಾನಸುಧ ಶಾಲೆಯ ಅಧ್ಯಕ್ಷರಾದ ಪೂರ್ಣಿಮಾ ಜಾರ್ಜ್ ಅವರನ್ನು ಸರ್ವಾಧ್ಯ ಕ್ಷರಾಗಿ ಆಯ್ಕೆ ಮಾಡಿದಕ್ಕಾಗಿ ನಮ್ಮ ಸಂಘದ ವತಿಯಿಂದ ಅವರಿಗೆ ಶಾಲು ಹೊದಿಸಿ ಹುಗುಚ್ಚ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆ ಯಿಂದ ಹಮ್ಮಿಕೊಂಡಿದ್ದ ಈಸಮ್ಮೇಳನವನ್ನು ಯಶಸ್ವಿ ಗೊಳಿಬೆಕೆಂದು ಕಲ್ಯಾಣ ಕರ್ನಾ ಟಕ ಖಾಸಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಜಿಲ್ಲಾಧ್ಯಕ್ಷ ರಾದ ರಾಜೇಂದ್ರ ಮಣಿಗೇರಿ ಮನವಿ ಮಾಡಿದ್ದಾರೆ. ಜಿಲ್ಲಾ ವಕ್ತಾರರು ಶರದ್ ಎಮ್. ಘಂಟೆ , ತಾಲೂಕ ಅಧ್ಯಕ್ಷರದ ಸಂದೀಪ್ ಶೆಟಕಾರ್, ಕಾರ್ಯ ದರ್ಶಿ ಗಣಪತಿ ಸೋಲಪೂರೆ , ಮುನೀಷ್ lakha ಉಪಸ್ಥಿತರಿದ್ದರು