ಕಲಬುರಗಿ ಅವಿರೋಧವಾಗಿ ಆಯ್ಕೆಯಾಗಿರುವ ಶರಣುಕುಮಾರ್ ಮೋದಿ ಅವರನ್ನು ಸನ್ಮಾನ July 9, 2024 sharadghante ಮಾಜಿ ಜಿಲ್ಲಾ ಪಂಚಯತ ಅಧ್ಯಕ್ಷರಾದ ದೀಪಕ ನಾಗ ಪುಣ್ಯ ಶೇಟ್ಟಿ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಕಲ್ಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಶರಣುಕುಮಾರ್ ಮೋದಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. Like this:Like Loading... Related Ghantepatrike kannada daily news Paper