ಬೀದರ್

ಹಿರಿಯ ಮಗಳಾದ ಸ್ಫೂರ್ಥಿಗೆ ಉದ್ಯಮದ ಜವಾಬ್ದಾರಿಯನ್ನು ಹಸ್ತಾಂತರಿಸಿದ : ಬಸವರಾಜ ಧನ್ನೂರ

ಬಸವ ಜಯಂತಿಯ ಈ ಶುಭದಿನದಂದು  ಹಿರಿಯ ಮಗಳಾದ ಸ್ಫೂರ್ಥಿಗೆ ಕೀಲಿಕೈಗಳನ್ನು ನೀಡುವ ಮೂಲಕ  ಉದ್ಯಮದ ಜವಾಬ್ದಾರಿಯನ್ನು ಹಸ್ತಾಂತರಿಸಿದೆನು.
30 ವರ್ಷಗಳ ಹಿಂದೆ ಬಸವರಾಜ ಧನ್ನೂರ  ತಂದೆಯವರು ರಸ್ತೆ ಅಪಘಾತಕ್ಕಿಡಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯ ಸಂದರ್ಭದಲ್ಲಿ ಬಸವರಾಜ ಧನ್ನೂರ ಈ ಕೀಲಿಕೈಗಳನ್ನು ನೀಡಿದ್ದರು. ಅಂದು ಆ ಜವಾಬ್ದಾರಿಯನ್ನು ಹೊತ್ತು  ಉದ್ಯಮವನ್ನು ಈ ಮಟ್ಟಿಗೆ ಬೆಳೆಸಿ.
ಇಂದೋರಿನ IIM ನಿಂದ MBA ಪದವೀಧರೆಯಾದ  ಮಗಳಲ್ಲಿ ಉದ್ಯಮ ನಡೆಸಲು ಆಸಕ್ತಿ, ಅರ್ಹತೆ ಹಾಗು ಸಾಮರ್ಥ್ಯ ಪರೀಕ್ಷಿಸಿ ಅವಳು ಎಲ್ಲ ರೀತಿಯಿಂದಲು ಸಕ್ಷಮಳಾದುದರಿಂದ ಈ ಜವಾಬ್ದಾರಿಯನ್ನು ಹಸ್ತಾಂತರಿ ಬಸವರಾಜ ಧನ್ನೂರ ಬೆನ್ನ ಹಿಂದೆ ನಿಂತು ಅವಳೊಬ್ಬ ದೊಡ್ಡ ಉದ್ಯಮಿಯಾಗಿ ಬೆಳೆಯಲೆಂದು ಹಾಗು  ಉದ್ಯಮವನ್ನು next level ಗೆ ಕೊಂಡೊಯ್ಯಲೆಂಬುದೆ  ಆಶಯ. ಗುರು ಬಸವಣ್ಣನವರ ಆಶಿರ್ವಾದ ಹಾಗು ಶ್ರೀರಕ್ಷೆ ಅವಳ ಮೇಲಿರಲೆಂದು ಹಾಗು ಅವಳಿಗೆ ಎಲ್ಲ ರೀತಿಯ Success ಕರುಣಿಸಲೆಂದು ಪ್ರಾರ್ಥಿನೆ.
Ghantepatrike kannada daily news Paper

Leave a Reply

error: Content is protected !!