ಬೀದರ್ ಶಿಕ್ಷಕರ ದಿನಾಚರಣೆ September 5, 2024 sharadghante ಭಾಲ್ಕಿ: ಪಟ್ಟಣದ ಅಥರ್ವ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಶಾಲೆಯ ಮುಖ್ಯಸ್ಥೆ ಶೃತಿ ಬಸವರಾಜ ಬಿರದಾರ ಸೇರಿದಂತೆ ಪುಟಾಣಿ ಮಕ್ಕಳು ಮತ್ತು ಶಿಕ್ಷಕರು ಇದ್ದರು. Like this:Like Loading... Related Ghantepatrike kannada daily news Paper