ರಾಹುಲ್ ಗಾಂಧಿ ವಿಚಾರ ಮಂಚ್ ಹಾಗೂ ಡಿ.ಕೆ.ಶಿವಕುಮಾರ್ ಅಸೋಸಿಯೇಷನ್ (ರಿ) ವತಿಯಿಂದ ಸನ್ಮಾನ
ಕೆ.ಕೆ.ಆರ್.ಡಿ.ಬಿ. ಸದಸ್ಯರಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಶಾಸಕರಾದ ಶ್ರೀ ಅರವಿಂದ ಕುಮಾರ್ ಅರಳಿ ರವರಿಗೆ ಇಂದು ರಾಹುಲ್ ಗಾಂಧಿ ವಿಚಾರ ಮಂಚ್ ಹಾಗೂ ಡಿ.ಕೆ.ಶಿವಕುಮಾರ್ ಅಸೋಸಿಯೇಷನ್ (ರಿ) ವತಿಯಿಂದ ಸನ್ಮಾನಿಸಲಾಯಿತು. ಬೀದರ್ ನಗರ ಸಭೆಯ ಸದಸ್ಯರಾದ ಗೌವಸೋದ್ದಿನ್.ಡಿಕೆಶಿ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರಾದ ರವಿ ಬಿರಾದಾರ ಜ್ಯಾಂತಿ, ರಾಹುಲ್ ಗಾಂಧಿ ಮಂಚ್ ನ.ರಾಜ್ಯ ಕಾರ್ಯದರ್ಶಿ ಮಹೇಶ್ ಪಾಟೀಲ. ಜಿಲ್ಲಾ ಅಧ್ಯಕ್ಷ ಪ್ರೆಮನಾಥ ಗ್ವಾಂಕರ.ರಾಜಕುಮಾರ ಸಾಗರ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು