ರಾಜ್ಯಮಟ್ಟದ ಕ್ರೀಡೆಯಲ್ಲಿ ಪ್ರಶಶ್ತಿ ಪಡೆದ ಹನುಮಂತ್ ಕುಂಬಾರ್ ಅವರಿಗೆ ಗೌರವ ಸನ್ಮಾನ
ಬೀದರ್: ಜಿಲ್ಲೆಯ ಬಾಲ್ಕಿ ತಾಲೂಕಿನ ಡಾವರಗಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಹನುಮಂತ್ ಕುಂಬಾರ್ ಇವರು ಸರ್ಕಾರಿ ನೌಕರ ಕ್ರೀಡಾಕೂಟ ರಾಜ್ಯಮಟ್ಟದ ಯೋಗಪಟು ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರಯುಕ್ತ ಇಂದು ಬೀದರ ಜಿಲ್ಲೆಯ ಗೆಳೆಯರ ಬಳಗದಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿವಪುತ್ರ, ಸಂಜುಕುಮಾರ, ಪ್ರಶಾಂತ, ನಾಗೇಂದ್ರ, ಮಹೇಶ, ನವೀನಕುಮಾರ, ಸತೀಶ ಉಪಸ್ಥಿತತರಿದ್ದರು.