ಭಾಜಪಾ ಬೀದರ ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ನೇಮಕ
ಬೀದರ: ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ್ ಅವರ ಆದೇಶದ ಮೇರೆಗೆ ಗ್ರಾಮಾಂತರ ಮಂಡಲದ ಪದಾಧಿಕಾರಗಳ ನೇಮಕ ಮಾಡಲಾಯಿತು.
ಬೀದರ ಗ್ರಾಮಾಂತರ ಮಂಡಲ: ನಿಜಲಿಂಗಪ್ಪ ಎಸ್. ಪಾಟಿಲ್ ಚಿಮಕೋಡ (ಉಪಾಧ್ಯಕ್ಷ),ದೇವೇಂದ್ರ ಸಾಧು ಯರನಳ್ಳಿ (ಉಪಾಧ್ಯಕ್ಷ), ಬಂಡೆಪ್ಪಾ ಫತ್ತೇಪೂರೆ (ಉಪಾಧ್ಯಕ್ಷ), ಸಂತೋಷ ಕಾಳೆ ಜನವಾಡ(ಉಪಾಧ್ಯಕ್ಷ), ಮುತ್ತಮ್ಮಾ ಬಿರಾದಾರ ಹಿಪ್ಪಳಗಾಂವ(ಉಪಾಧ್ಯಕ್ಷ) ಹಾಗೂ ದೇವಿದಾಸ ಸಿಂಧೆ ಮಾಳೆಗಾಂವ(ಉಪಾಧ್ಯಕ್ಷ), ಕಾವೇರಿ ಬಸವರಾಜ ಶರ್ಮಾ ಚಿಲ್ಲರ್ಗಿ (ಕಾರ್ಯದರ್ಶಿ),ಸಂದೀಪ ಪಾಟೀಲ್ ಮಿರ್ಜಾಪೂರ(ಕಾರ್ಯದರ್ಶಿ), ಸಂಜುಕುಮಾರ ಢೋಣೆ ಅಲಿಯಂಬರ್(ಕಾರ್ಯದರ್ಶಿ),ಜಗನ್ನಾಥ ದಶರಥ ಕೈಕಡಿ ಮರಖಲ್(ಕಾರ್ಯದರ್ಶಿ),ರವಿ ಮಾಣಿಕಪ್ಪಾ ದೇವರಂಪಳ್ಳಿ ಜಾಂಪಾq(ಕಾರ್ಯದರ್ಶಿ)À, ವಿಶ್ವನಾಥ ನೆಲವಾಳೆ ರಾಜನಾಳ(ಕಾರ್ಯದರ್ಶಿ), ನಾಗಶೆಟ್ಟಿ ಬಾಬಶೆಟ್ಟಿ ಅಲಿಯಂಬರ್ (ಖಜಾಂಚಿ), ಗ್ರಾಮಾಂತರ ಮಂಡಲದ ಮಹಿಳಾ ಮೋರ್ಚಾ: ಸಂಧ್ಯಾರಾಣಿ ಸಂತೋಷ (ಅಧ್ಯಕ್ಷ) , ಗೀತಾ ಠಾಕೂರ ಜನವಾಡಾ (ಪ್ರಧಾನ ಕಾರ್ಯದರ್ಶಿ) ಹಾಗೂ ಲಕ್ಷಿö್ಮ ರಮೇಶ (ಪ್ರಧಾನ ಕಾರ್ಯದರ್ಶಿ).
ಗ್ರಾಮಾಂತರ ಮಂಡಲದ ಎಸ್.ಸಿ ಮೋರ್ಚಾ: ಭೀಮಣ್ಣಾ ಚಿಕಪೇಟ್(ಅಧ್ಯಕ್ಷ), ಭೀಮರಾವ ಪವಾರ ಜನವಾಡಾ (ಪ್ರಧಾನ ಕಾರ್ಯದರ್ಶಿ) ಹಾಗೂ ಕಬೀರದಾಸ ವಿಳಾಸಪೂg (ಪ್ರಧಾನ ಕಾರ್ಯದರ್ಶಿ) ಗ್ರಾಮಾಂತರ ಮಂಡಲದ ಎಸ್.ಟಿ. ಮೋರ್ಚಾ: ಪ್ರಕಾಶ ಕೋಳಿ ಮರಖಲ್(ಅಧ್ಯಕ್ಷ), ಪ್ರಭು ಹಿಪ್ಪಳಗಾಂವ (ಪ್ರಧಾನ ಕಾರ್ಯದರ್ಶಿ) ಹಾಗೂ ಶಿವಕುಮಾರ ಭೈರನಳ್ಳಿ ಸೋಲಪೂರ (ಪ್ರಧಾನ ಕಾರ್ಯದರ್ಶಿ), ಗ್ರಾಮಾಂತರ ಮಂಡಲದ ಓ.ಬಿ.ಸಿ. ಮೋರ್ಚಾ: ರಾಜಕುಮಾರ ಪಾಂಡ್ರೆ ಜನವಾಡಾ (ಅಧ್ಯಕ್ಷ), ತೇಜರಾವ ನಂದಗಾAವ (ಪ್ರಧಾನ ಕಾರ್ಯದರ್ಶಿ) ಹಾಗೂ ಬಾಲರಾಜ ಠಾಕೂರ ಚಿಲ್ಲರ್ಗಿ(ಪ್ರಧಾನ ಕಾರ್ಯದರ್ಶಿ), ಗ್ರಾಮಾಂತರ ಮಂಡಲದ ಮೈನಾರಿಟಿ ಮೋರ್ಚಾ: ಶಂಕರ ಹಲಗೆ ಅಲಿಯಾಬಾz (ಅಧ್ಯಕ್ಷ)À, ಸುನೀಲ ಚಿಮಕೋಡ (ಪ್ರಧಾನ ಕಾರ್ಯದರ್ಶಿ) ಹಾಗೂ ಯಾದುಲ್ ಖಾನ ಯುಸೂಫ್ ಖಾನ (ಪ್ರಧಾನ ಕಾರ್ಯದರ್ಶಿ)
ಗ್ರಾಮಾಂತರ ಮಂಡಲದ ರೈತ ಮೋರ್ಚಾ: ವಿಜಯಕುಮಾರ ಅಣಕಲೆ ಯರನಳ್ಳಿ (ಅಧ್ಯಕ್ಷ), ಆನಂದ ಬಾಬುರಾವ ಕಂದಗುಳೆ ಚಿಮಕೋಡ (ಪ್ರಧಾನ ಕಾರ್ಯದರ್ಶಿ) ಹಾಗೂ ನಾಗೇಶ ಗಡ್ಡೆ ಮಾಳೆಗಾಂª(ಪ್ರಧಾನ ಕಾರ್ಯದರ್ಶಿ)
ಜನವಾಡಾ ಮಹಾಶಕ್ತಿ ಕೇಂದ್ರ: ಮಲ್ಲಿಕಾರ್ಜುನ ಕಾರಬಾರಿ ಜನವಾಡಾ (ಅಧ್ಯಕ್ಷ), ದಾದಾರಾವ ರೂಪನೋರ(ಪ್ರಧಾನ ಕಾರ್ಯದರ್ಶಿ)
ಮಾಳೆಗಾಂವ ಮಹಾಶಕ್ತಿ ಕೇಂದ್ರ: ಸಂದೀಪ ಶಿವಶೆಟ್ಟಿ ಪಸಾರಗೆ (ಅಧ್ಯಕ್ಷ), ಭದ್ರೇಶ ಬಸಂತಪೂರ(ಪ್ರಧಾನ ಕಾರ್ಯದರ್ಶಿ) ಆಯ್ಕೆಗೊಂಡಿದ್ದಾರೆ ಎಂದು ಬೀದರ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದೀಪಕ ಬಂಡೆಪ್ಪಾ ಗಾದಗೆ ಅಲಿಯಾಂಬರ್ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.