ಬೀದರ ನಗರದಲ್ಲಿ ಕ್ರಿಶ್ಚನ್ ಸಮುದಾಯ ಮತ್ತು ರುದ್ರ ಭೂಮಿ ಒದಗಿಸಲು ಮನವಿ
ಹೈದ್ರಬಾದ ಕರ್ನಾಟಕ ಕ್ರೀಶ್ಚನ್ ಡೆವಲಪಮೆಂಟ ಅಸೋಸಿಯೆಶನ್ ವತಿಯಿಂದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಸಚಿವರಿಗೆ ಬೀದರ ನಗರದ ಹಬ್ಸಿ ಕೋಟ ಅತಿಥಿ ಗೃಹದಲ್ಲಿ ನಗರದ ಕ್ರೀಶ್ಚನ್ ಸಮುದಾಯದವರಿಗೆ 2 ಎಕರೆ ಸಮುದಾಯ ಭವನ ಮತ್ತು ರುದ್ರ ಭೂಮಿ ಮಂಜೂರ ಮಾqಬೇೆಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೈದ್ರಬಾದ ಕರ್ನಾಟಕ ಕ್ರೀಶ್ಚನ್ ಡೆವಲಪಮೆಂಟ ಅಸೋಸಿಯೆಶನ್ ಕಾರ್ಯದರ್ಶಿಗಳಾದ ಎಸ್ ಪಿ ರಾಜಶೇಖರ, ನಗರ ಸಭೆ ಸದಸ್ಯರಾದ ಸೈಮನ್ ಜೋಶ್ವಾ, ತಿಮ್ಮೊತಿ ಅವರು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಸಚಿವರಿಗೆ ಮನವಿ ಸಲ್ಲಿಸಿದ್ದರು.