ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಅಂತರಾಷ್ಟ್ರೀಯ ಪೊಲೀಸ್ ಅಧಿಕಾರಿಯವರೊಡನೆ ಸಂವಾದ
ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಅಂತರಾಷ್ಟ್ರೀಯ ಪೊಲೀಸ್ ಅಧಿಕಾರಿಯವರೊಡನೆ ಸಂವಾದ.ಫಿಜಿ ದೇಶದ ಭಾರತೀಯ ಮೂಲದ ಹಿರಿಯ ಪೊಲೀಸ್ ಅಧಿಕಾರಿಯಾದ ASP Ms. ಕಮಲೇಶಿನಿ ದೇವಿಕಾ ನಾರಾಯಣರವರಿಂದ “ಸಮುದಾಯ ಪೊಲೀಸಿಂಗ್ ಕುರಿತು” ಸಂವಾದ ಕಾರ್ಯಕ್ರಮ ನಡೆಸಿಕೊಡಲಾಯಿತು…. ” ಫಿಜಿ ದೇಶದ ” Duavata” model ಜನ ಸ್ನೇಹಿ ಪೊಲೀಸಿಂಗ್ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದರು…