ಬಂಡೆಪ್ಪಾ ಖಾಶೆಂಪೂರ್ ಅಭಿಮಾನಿ ಬಳಗದಿಂದ ್ಲ ಕೆಕ್ ಕತ್ತರಿಸಿ ಸಾರ್ವಜನಿಕರಿಗೆ ಹಂಚಲಾಯಿತು.
ಬೀದರ್: ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಬಂಡೆಪ್ಪಾ ಖಾಶೆಂಪೂರ್ ಅಭಿಮಾನಿ ಬಳಗ (ರಿ) ಬೀದರ್ ವತಿಯಿಂದ ಶ್ರೀ ಅಭಿ ಕಾಳಿ ಅವರ ಅಧ್ಯಕ್ಷತೆಯಲ್ಲಿ 134 ನೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೆಕ್ ಕತ್ತರಿಸಿ ಸಾರ್ವಜನಿಕರಿಗೆ ಹಂಚಲಾಯಿತು.
ಈ ಕಾರ್ಯಕ್ರಮಕ್ಕೆ. ಉದ್ಘಾಟಕರಾಗಿ ಬಂಡೆಪ್ಪಾ ಖಾಶೆಂಪೂರ್ ಮಾಜಿ ಸಚಿವರು ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಹಾಗೂ ಮಾನ್ಯ ಶ್ರೀ ರಹೀಂ ಖಾನ್ ಪೌರಾಡಳಿತ ಸಚಿವರು, ಮಾನ್ಯ ಶ್ರೀ ಮಹಮ್ಮದ್ ಗೌಶ್ ಅಧ್ಯಕ್ಷರು ನಗರಸಭೆ ಬೀದರ್, ಶ್ರೀ ಪ್ರಶಾಂತ್ ದೊಡ್ಡಿ ಸ್ಥಾಯಿ ಸಮಿತಿ ಅಧ್ಯಕರು ನಗರಸಭೆ, ಮಾನ್ಯ ಶ್ರೀಮತಿ ಶಿಲ್ಪಾ ಶರ್ಮ ಜಿಲ್ಲಾಧಿಕಾರಿಗಳು, ಮಾನ್ಯ ಶ್ರೀ ಪ್ರದೀಪ್ ಗುಂಟೆ ಪೊಲೀಸ್ ವರಿಷ್ಠಾಧಿಕಾರಿಗಳು, ಮಾನ್ಯ ಶ್ರೀ ಗಿರೀಶ್ ಬದೊಲಿ ಮುಖ್ಯ ಕಾರ್ಯನಿರ್ವಾಹಕರು ಜಿಲ್ಲಾ ಪಂಚಾಯತ್, ರವರು ಆಗಮಿಸಿದ್ದರು.
ಅದೇ ರೀತಿ ಅತಿಥಿಗಳಾಗಿ ಶ್ರೀ ಮುನ್ನಾ ನಗರಸಭೆ ಸದಸ್ಯರು, ಶ್ರೀ ಮಾರುತಿ ಬೌದ್ಧೆ , ಶ್ರೀ ದೇವೇಂದ್ರ ಸೋನಿ ,ಶ್ರೀ ಸಂಜಯ್ ಜಾಗರ್ದಾರ್, ಶ್ರಿ ಧನರಾಜ್ ಹಂಗರಗಿ, ಉಪಸ್ಥಿತರಿದ್ದರು.
ಹಾಗೆ ಕಾರ್ಯಕ್ರಮದ ಆಯೋಜಿಕರಾದ ಶ್ರೀ ಕ್ಲಿಷ್ಟಪೂರ್, ರಾಜ್ ಡಿ, ಅರುಣ್ ವರ್ಮ, ಶಿವಕುಮಾರ್ ಡಿಕೆ, ಸಿ.ಎಂ. ದಾಸ್, ರಮೇಶ್ ದೋಣಿ , ಸೀಮನ್ ಕಾಳೆ ಉಪಸ್ಥಿತರಿದ್ದರು.