ಪ್ರಭು ಚೌವ್ಹಾಣರವರ ಹುಟ್ಟು ಹಬ್ಬದ ನಿಮಿತ್ಯ ಇಂದು ಬಿಜೆಪಿ ಮುಖಂಡ ವಿಜಯಕುಮಾರ ಎಸ್ ಪಾಟೀಲ್ ಗಾದಗಿರವರು ಸನ್ಮಾನಿಸಿದರು
ಮಾಜಿ ಸಚಿವರು, ಔರಾದ ಕ್ಷೇತ್ರದ ಶಾಸಕರಾದ ಶ್ರೀ ಪ್ರಭು ಚೌವ್ಹಾಣರವರ ಹುಟ್ಟು ಹಬ್ಬದ ನಿಮಿತ್ಯ ಇಂದು ಬೆಂಗಳೂರಿನಲ್ಲಿ ಬಿಜೆಪಿ ಮುಖಂಡ ವಿಜಯಕುಮಾರ ಎಸ್ ಪಾಟೀಲ್ ಗಾದಗಿರವರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಗುರುನಾಥ ರಾಜಗಿರಾ, ರತಿಕಾಂತ್ ಕೊಹಿನೂರ್, ಕಿರಣ್ ಪಾಟೀಲ್, ವೀರೇಂದ್ರ ರಾಜಪುರೆ, ಸಂಜುಕುಮಾರ ಇತರರು ಉಪಸ್ಥಿತರಿದ್ದರು.