ನೂತನ ಕೇಂದ್ರ ಸಮಿತಿಯ ಸದಸ್ಯರನ್ನಾಗಿ Vijaykumar Dumme ನೇಮಕ
ಕರ್ನಾಟಕ ವಿದ್ಯುತ್ ಮಂಡಳಿಯ SC/ST ನೌಕರರ ಕಲ್ಲ್ಯಾಣ ಸಂಸ್ಥೆಯ (ರಿ.ನಂ466/1975) ರಾಜ್ಯ ಮಟ್ಟದ ಕೇಂದ್ರ ಸಮಿತಿಯ ನೂತನ ಕೇಂದ್ರ ಸಮಿತಿಯ ಸದಸ್ಯರನ್ನಾಗಿ (CEC) ನೇಮಕ ಮಾಡಿ ಜವಾಬ್ದಾರಿಕೊಟ್ಟಿರುವ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಶ್ರಿ ಗುರುಲಿಂಗಯ್ಯ, ಸಂಘಟನಾ ಕಾರ್ಯದರ್ಶಿಯಾದ ಶ್ರಿಯುತ ಬಸವರಾಜ ಜೈನಾಪೂರೆ, ಕೇಂದ್ರ ಸಮಿತಿಯ ಸದಸ್ಯರಾದ ಸುಮಂತ ಕಟ್ಟಿಮನಿ, ಇನ್ನೋರ್ವ ಕೇಂದ್ರ ಸಮಿತಿಯ ಸದಸ್ಯರಾದ ಶ್ರೀಮಂತ ಹಾಲಹಳ್ಳೆ ಹಾಗೂ ಬೀದರ ವ್ರತ್ತದ ಸಂಘದ ಎಲ್ಲಾ ಪದಾದಿಕಾರಿಗಳು ಹಾಗೂ ಸರ್ವ ಸದಸ್ಯರುಗಳಿಗೆ ನನ್ನ ಅನಂತ ಧನ್ಯವಾದಗಳು