ಬೀದರ್

ನಿರ್ವಹಣೆಯನ್ನು ಪಾಠಕ ಮನೆತನದ ವಂಶ ಪಾರಂಪಿಕ ಪೂಜಾರಿಗಳಿಗೆ ವಹಿಸಲ್ಲು ಮನವಿ

ಬೀದರ ಜುಲ್ಯ ೨೬ ಬೀದರ್ ನಗರದ ಪೂರ್ವ ದಿಕ್ಕಿನಲಿರುವ ಪ್ರಾಚಿನಕಾಲದ ಸುಕ್ಷೇತ್ರವಾಗಿರುವ ಶ್ರಿ ಝರಣಿ ಲಕ್ಷಿö್ಮÃ ನರಸಿಂಹ ಸ್ವಾಮಿ ದೇವಸ್ಥಾನದ ನಿರ್ವಹಣೆಯನ್ನು ಕಲರ್ಬುಗಿ ಉಚ್ಚ ನ್ಯಾಯಲಯ ಪೀಠದ ಆದೇಶದಂತೆ ಅರ್ಚಕರಿಗೆ .ಪೂಜಾರಿಗಳಿಗೆ ವಹಿಸಲು ಸುಕ್ತಕ್ರಮ ಕೈಕೊಳ್ಳಬೆಕೆಂದು ೧೨-೦೭-೨೦೨೪ ರಂದು ಎ ಎನ ಪಾಠಕ .ಅನಿಲ ಪಾಠಕ .ದಿ ನರಸಿಂಹರಾವ ಪಾಠಕ .(ಘೋಷಿತ ಮುತವಳ್ಳಿ ಮತ್ತು ಪಾಠಕ ªಂÀಶಸ್ಥರು) ಸುನಿಲ ಪಾಠಕ ಯೋಗೆಶ ಪಾಠಕ ಸುಭಾಷ ಪಾಠಕ .ಭೂಷಣ ಪಾಠಕ ಹೇಮಾಪ್ತ್ ಪಾಠಕ .ವಿಜಯಕುಮಾರ ಪಾಠಕ .ಗೋಪಾಲಕೃಷ್ಣ ಪಾಠಕ ಅವರುಗಳು ಬೀದರ್ ಜಿಲ್ಲಾಧಿಕಾರಿಗಳಿಗೆ ಬರೆದು ಸಲ್ಲಿಸಿರುವ ಮನವಿ ಪತ್ರದಲ್ಲಿ ಕೋರಿದಾರೆ.
ಕಲರ್ಬುಗಿ ಪೀಠದ ಆದೇಶದ ಸಂಖೈ ೨೦೧೪ ರ ರಿಟ್ ಪಿಟಿಶೆನ್ ೨೦೩೧೧೭(ಜಿ. ಇ.ಎಮ. ಆರ್.ಇ.ಎಸ್À. )೨೮-೦೫-೨೦೧೮ ರೆಜಿ ಉಲ್ಲೇಖ ೧೬-೦೯-೨೦೧೯ನಂತರ.೨೦-೦೮-೨೦೨೦ ರ ಪ್ರಕಾರ ಪ್ರಾತಿನಿದ್ಯ ನೀಡುವಂತೆ ಸೂಚಿಸಲಾಗಿತ್ತು ಪುರಾÀತನ ಧಾರ್ಮಿಕ ಹಿಂದು ದೇವಾಲಯ ೧೯೫೭ ರಲ್ಲಿ ಸರಕಾರ ತನ್ನ ಆಧೀನಕ್ಕೆ ತೆಗೆದು ಕೊಂಡಿತ್ತು
ಆಗ ಎಸಿ ಅಧ್ಯಕ್ಷ ಮತ್ತು ತಹಸೀಲ್ದಾರ ಕಾಂiÀiðದರ್ಶಿಯಾಗಿದ್ದು ಸರ್ವೆ ನಂ ೮೨ ರ ೧೧೪ ಎಕರೆ ೭ ಗುಂಟೆ ಭೂಮಿ ಆಗಿನ ನಿಜಾಮ ಸರಕಾರದಿಂದ ಮಂಜೂರಿ ಮಾಡಲಾಯಿತ್ತು ೨೧-೧೦-೧೯೬೮ ರ ಆದೇಶ ಹಿಂಪಡೆಯಲಾಗಿತ್ತು ಮಾಧವರಾವ ಪಾಠಕ ರವರ ಉತ್ತರಾಧಿಕಾರಿಯಾಗಿ ನರಸಿಂಹರಾವ ಪಾಠಕರಿಗೆ ಮಂಜೂರಿ ಮಾಡಲಾಗಿತ್ತು ೮೫ ರಲ್ಲಿ ೧೯೫೫ ಕಲಂನAತೆ ೪(೨)ತಪ್ಪಾಗಿ ಮಂಜೂರು ಪೂಜೆ ಇತರೆ ಸೇವೆಗೆ ಆದೇಶವಾಗಿತ್ತು ೨೦೧೮ ರಲ್ಲಿ ಬೀದರ್ ಎ.ಸಿ.ರವರು ನ್ಯಾಯಲಯದ ಆದೆಶದಂತೆ ತಮ್ಮ ಪರವಾಗಿ ಪ್ರಕ್ರಿಯೆ ಆರಂಭಿಸಿದ್ದುAಟು ವಂಶ ಪಾರಂಪರವಾಗಿ ಪೂಜೆ ಅರ್ಚನೆ ಆಬಿಷೇಕ ಇತರೆ ಸೇವೆಗಳನ್ನು ಪಾಠಕ ಮನೆತನದವರಾದ ನಾವುಗಳು ಕಾಲಾಂತರದಿAದ ಮಾಡುತ್ತ ಬಂದಿರುವೇವು ಅನುವಂಶಿಕ ಪೂಜಾರಿಗಳು ಟ್ರಸ್ಟಿಗಳೆಂದು ನಾವುಗಳು ಪ್ರಾಧಿಕಾರದ ಮಂದೆ ತಿಳಿಸಿ ನ್ಯಾಯಲಯಕ್ಕೆ ಹೋದಾಗ ಅನುವಂಶಿಕ ಪೂಜಾರಿಗಳೆಂದು ತಿರ್ಪುಬಂದಿತ್ತು ೨೦೧೪ ರಲ್ಲಿ ಮ್ಯಾಂಡಮಸ್ ರಿಟ ಅರ್ಜಿ ಸಲ್ಲಿಸಲಾಗಿತ್ತು
೨೮-೦೫-೨೦೧೮ ರಂದು ಕಲರ್ಬುಗಿ ಪೀo ಆದೇಶ ನಿಡಿತ್ತು ಆದರೆ ಇದುವರೆಗೂ ಬೀದರ್ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧೀಕಾರಿಗಳು ಕ್ರಮಕೈಕೊಳ್ಳಲಿಲ್ಲ ಮತ್ತು ನಿರ್ವಾಹಣೆಯನ್ನು ನಮಗೆ ವಹಿಸಲ್ಲಿಲ್ಲ ಎಂದು ಅವರುಗಳು ತಿಳಿಸಿದಾರೆ ಎರಡು ಸಲ ಸಲಸಲ್ಲಿಸಿದ ೨ ಅರ್ಜಿಗಳ ಪ್ರಕ್ರೀಯೆಗಳ ನಂತರ ರಂದು ಡಿ.ಸಿ.ರವರಿಗೆ ಕ್ರಮಕಾಗಿ ಸೂಚನೆ ನೀಡಲಾಗಿತ್ತು ಆದರೂ ಸಹ ಅವರು ನಿರ್ವಹಣೆಗಾಗಿ ಕ್ರಮ ವಹಿಸದೆ ಅನಗತ್ಯವಾಗಿ ಕಕ್ಷಿದಾರರನ್ನು (ನಮಗೆ)ಕೋರ್ಟಿಗೆ ಎಳೆದಿರುತ್ತಾರೆ ಎಂದ ಪಾಠಕ ಮನೆತನದ ವಂಶ ಪಾರಂಪಿಕ ಪೂಜಾರಿಗಳು ತೀವ್ರ ಕಳ ವಳ ವ್ಯೆಕ್ತಪಡಿಸಿ ಸುಕ್ಷೇತ್ರವಾಗಿರುವ ಬೀದರ್ ನಗರದ ಶ್ರಿ ಝರಣಿ ಲಕ್ಷಿö್ಮÃ ನರಸಿಂಹ ಸ್ವಾಮಿ ದೇವಸ್ಥಾನದ ನಿರ್ವಹಣೆಯನ್ನುಅತಿ ಶೀಘ್ರವೇ ಪಾಠಕ ವಂಶ ಪಾರಂಪರಿಕ ಪರಿವಾರದ ಪೂಜಾರಿಗಳಿಗೆ ವಹಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ

Ghantepatrike kannada daily news Paper

Leave a Reply

error: Content is protected !!