ಬೀದರ್

ನಮ್ಮ ಕರ್ನಾಟಕ 50 ವರ್ಷ ಸಂಭ್ರಮ ಕೃತಿಗೆ ಆಹ್ವಾನ

ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ನಾಮಕರಣ ಗೊಂಡ 50 ವರ್ಷ 68 ನೇ ಕನ್ನಡ ರಾಜ್ಯೋತ್ಸವ ವಿಶೇಷ ವರ್ಷ ಸಮಯದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ,ನಮ್ಮ ಕರ್ನಾಟಕ 50 ವರ್ಷ ಸಂಭ್ರಮ ಕೃತಿ ಪ್ರಕಟಣೆಯನ್ನು ಮಾಡುತ್ತಿದೆ. ಸ್ವಾತಂತ್ರ್ಯ ಭಾರದಲ್ಲಿ ಕರ್ನಾಟಕ, ಮೈಸೂರು ರಾಜ್ಯ, ನಾಮಕರಣ ಕರ್ನಾಟಕ, 68 ನೇ ಕನ್ನಡ ರಾಜ್ಯೋತ್ಸವ, 50 ವರ್ಷ ಇತಿಹಾಸ ವರ್ತಮಾನ ಕುರಿತು ಕತೆ, ಕಾವ್ಯ ಗದ್ಯ ಪದ್ಯ ರೂಪದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ನಾಡು ನುಡಿ ಸಾಹಿತ್ಯ ಸಂಸ್ಕøತಿ ಆಡಳಿತ, ಹೋರಾಟ ಸಮಾಜ ಸೇವೆ ನಾಡಿನ ಸಮಸ್ಯೆ ಸವಾಲುಗಳ ಪರಿಹಾರ, ನಾಡಿನ ಪ್ರಗತಿಗೆ ಸರ್ಕಾರದ ಯೋಜನೆಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕತರ ಕೇಂದ್ರ ಸಾಹಿತ್ಯ ಆಕಡಮಿ ಪುರಸ್ಕøತರ ಪರಿಚಯ, ರಾಜ್ಯದ ಪ್ರತಿಯೊಂದು ಜಿಲ್ಲೆ ಕುರಿತು ಪರಿಚಯ ಕುರಿತು 5 ರಿಂದ 10 ಪುಟಗಳಲ್ಲಿ ಬರೆದು ಕಳಿಸಲು 10-10-2023 ಕೊನೆಯ ದಿನಾಂಕವಾಗಿರುತ್ತದೆಯೆಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷರಾದ ಸುಬ್ಬಣ್ಣ ಕರಕನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಿಸುವ ವಿಳಾಸಃ 17-04-318/2 ಸಿ ಎಂ ಸಿ ಕಾಲೋನಿ ಮೈಲೂರು ಬೀದರ ದೂ ಸಂಖ್ಯೆ 9901612139 vಞseಟಿbiಜಚಿಡಿ@gmಚಿiಟ.ಛಿom

Ghantepatrike kannada daily news Paper

Leave a Reply

error: Content is protected !!