ಬೀದರ್

ತೋಟಗಾರಿಕೆ ಮಹಾವಿಧ್ಯಾಲದಲ್ಲಿ ಮಾನಸಿಕ ಆರೋಗ್ಯ ಶಿಬಿರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಮಾನಸಿಕ ಆರೋಗ್ಯ ಅಡಿಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ತೋಟಗಾರಿಕೆ ಮಹಾವಿಧ್ಯಾಲಯ ಹಳ್ಳದಕೆರಿ ಬೀದರದಲ್ಲಿ ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧ್ಯಕ್ಷ ಸ್ಥಾನವನ್ನು  ಮಾನ್ಯ ಎಸ್.ಬಿ. ಪಾಟೀಲ ಡೀನ್  ರವರು ಕಾರ್ಯಕ್ರಮ ಉದ್ದೇಶಿಸಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವದು ಬಹಳ ಅವಶ್ಯಕವಾಗಿದೆ, ತಮ್ಮ ಮಾನಸಿಕ ಅನಾರೋಗ್ಯರಾದ ತಕ್ಷಣ ಆಪ್ತಸಮಾಲೋಚಕರ ಸಲಹೆಯನ್ನು ಪಡೆದುಕೊಳ್ಳಬೇಕು ಸಾಧ್ಯವಾದರೆ ಮನೋವೈದ್ಯರ ಹತ್ತಿರ ಚಿಕಿತ್ಸೆಯನ್ನು ಪಡೆಯುವುದು ಉತ್ತಮ ಎಂದು ಹೇಳಿದ್ದರು.
ಮುಖ್ಯಅತಿಥಿಯಾಗಿ  ಮಾನಸಿಕ ಆರೋಗ್ಯ ಅಧಿಕಾರಿರವರಾದ ಕಿರಣ ಪಾಟಿಲ ರವರು ಕಾರ್ಯಕ್ರಮ ಉದ್ದೆಶಿಸಿ ಮಾನಸಿಕ ಅನಾರೋಗ್ಯಕ್ಕೆ ಒಳಗಾದಾಗ ತಕ್ಷಣ ವ್ಯಕ್ತಿಯು ಆಸ್ಪತ್ರೆಗೆ ಹೊಗಲು ಅನಾನುಕುಲಗಳಿದ್ದರೆ 14416 ಟೆಲಿ ಮಾನಸಾ ಟೋಲ ಫ್ರೀ ನಂಬರಕ್ಕೆ ಕರೆ ಮಾಡಿ ತಮ್ಮ ಸಲಹೆ ಸಮಸ್ಸೆಗಳನ್ನು ಕಂಡು ಕೊಳ್ಳಬಹುದು  ಹಾಗೂ ಮಾನಸಿಕ ಕಾಯಿಲೆಗೆ ಒಳಗಾದವರು ಮೂಜಗರವನ್ನು ಪಡದೇ ಪರಿಹಾರವನ್ನು ಕಂಡುಕೊAಡು ಆರೋಗ್ಯವಾಗಿರಲು ಪ್ರಯತ್ನಿಸಬೆಕು ಹಾಗೂ  14416 ಟೆಲಿ ಮಾನಸಾ ಟೋಲ ಫ್ರೀ ನಂಬರಕ್ಕೆ ಪ್ರತಿಯೊಬ್ಬರು ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಅತಥಿ ಉಪನ್ಯಾಸವನ್ನು ಅಮಲ ಶರಿಫ ಮನೋವೈಧ್ಯರು ಮಾನಸಿಕ ಆರೋಗ್ಯವನ್ನು ಯೋಗ ಧ್ಯಾನಗಳನ್ನು ಜಿವನದಲ್ಲಿ ಪ್ರತಿಯೊಬ್ಬರು ಅಳವಡಿಸಿ ಕೊಳ್ಳಬೆಕು ಸದಾ ಧನಾತ್ಮಕ ಚಿಂತನೆಗಳನ್ನು ಜಿವನದಲ್ಲಿ ಅಳವಡಿಸಿ ಕೊಳ್ಳಲು ಪ್ರಯತ್ಸಬೇಕು ಎಂದು ಹೇಳಿದ್ದರು.
ಇದೆ ಸಂದರ್ಭದಲ್ಲಿ ಡಾ|| ಕವಿತಾ ರಾಠೋಡ ಅಸಿಸ್ಟೆಂಟ ಮೆಡಿಕಲ ಆಫಿಸರ ತೋಟಗಾರಿಕೆ ಮಹಾವಿಧ್ಯಾಲಯ ಬೀದರ ರವರಿ ಪ್ರಾಸ್ತಾವಿಕ ನುಡಿಗಳನ್ನು ಹೆಳುತ್ತಾ ಪ್ರತಿಯೋಬ್ಬರು ಧನಾತ್ಮಕ ವಿಚಾರಗಳ ಬಗ್ಗೆ ನೋಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೆಕೆ ವನಹ ನಮ್ಮಗೆ ಬೆಕಾಗಿರುವದಿಲ್ಲಾ ಅಂತಹ ವಿಷಯವನ್ನು ನೊಡಲು ಆದಷ್ಟು ದೂರ ವಿರುವದರಿಂದ ಬಹಳ ನೆಮ್ಮದಿಯನ್ನು ಸಿಗುತ್ತದೆ ಪಾಲಕರು ನಮ್ಮನ್ನ ಬಹಳ ಕಷ್ಟದಿಂದ ಶಿಕ್ಷಣ ಕೊಟ್ಟಿರುತ್ತಾರೆ ನಾವು ದೇಶಕೊಸ್ಕ ಕೊಡುಗೆ ಆಗಬೆಕೆ ವಿನಹ ಕಳಂಕವಾಗಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚನ್ನಶೆಟ್ಟಿ ಹಿರಿಯ ಅಧಿಕಾರಿರವರು ಉಪಸ್ಥಿತರಿದರು ತೋಟಗಾರಿಕೆ ಮಹಾವಿಧ್ಯಾಲಯ ಉಪನ್ಯಾಸಕರಾದ ಶ್ರೀಮತಿ ಸಸಿಕಲಾ ಮೆಡಮರವರು ಉಪಸ್ಥಿತರಿದ್ದರು ಇದೆ ಸಂದರ್ಬದಲ್ಲಿ ಅಶೋಕ ಸೂರ್ಯವಂಶಿ ಉಪನ್ಯಾಸಕರು ಎ.ಡಿ.ಎಸ್.ಡಬ್ಲೂö್ಯ. ತೋಟಗಾರಿಕೆ ಮಹಾವಿದ್ಯಾಲಯ ಬೀದರ ರವರು ಉಪಸ್ಥಿತರಿದ್ದರು ಹಾಗೂ ಪ್ರವೀಣ ಜೋಳಗಿಕರ್, ಆನಂದ ಜಿ. ಪಾಟೀಲ ಇನ್ನು ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಮಾನಸಿಕ ಆರೋಗ್ಯ ಶಾಸ್ತçಜ್ಞರಾದ ಮಲ್ಲಿಕಾರ್ಜುನ ಗುಡ್ಡೆ ರವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸೀಮಪ್ಪ ಸರ್ಕುರೆ ನೆರವೇರಿಸಿಕೊಟ್ಟರು, ಕಾರ್ಯಕ್ರಮದ ವಂದನಾರ್ಪಣೆಯನ್ನು ರೇಣುಕಾ ನೆರವೇರಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಯವರಾದ ಪರಶುರಾಮ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಮಾಜ ಕಾರ್ಯಕರ್ತರು, ಪ್ರಮೋದ ರಾಠೋಡ ಮತ್ತು ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!