ಬೀದರ್

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 77ನೇ ಸ್ವತಂತ್ರೋತಸ್ವವದ ಸಂಭ್ರಮ ಆಚರಣೆ….

ನಗರದ ಜಿಲ್ಲಾ ಜೆಡಿಎಸ್ ಕಚೇರಿ ಯಲ್ಲಿ ಅಗಸ್ಟ್ 15ರಂದು ಮುಂಜಾನೆ 8.30ತಕ್ಕೆ   77ನೇ ಸ್ವತಂತ್ರೋತಸ್ವವದ ಸಂಭ್ರಮದ ಆಚರಣೆ ಅಧೂರಿಯಾಗಿ ಆಚರಿಸಲಾಯಿತು.  ಮಹಾತ್ಮಗಾಂಧಿಜಿ ಹಾಗೂ ಸವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಕ್ಷದ ಜಿಲ್ಲಾ ಆದ್ಯಕ್ಷರಾದ ರಮೇಶ ಮಾಟೀಲ ಸೋಲಪುರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿ ನಾವು ಪ್ರತಿಯೊಬ್ಬರು ನಮ್ಮಮನೆಯ ಮೇಲೆ ರಾಷ್ಟ್ರ ದ್ವಜಾ ಹಾರಿಸಿ ದೇಶ ಪ್ರೇಮ ಹೆಚ್ಚಿಸಲು ಕರೆನಿಡಿದ್ರು ಇದೆ ಸಂಧರ್ಭದಲ್ಲಿ ಎಲ್ಲರಿಗೂ ಸ್ವಾತಂತ್ರತೋತ್ಸವದ ಶುಭಾಶಯ ಕೋರಿದರು…

ಈ ಸಂಧರ್ಭದಲ್ಲಿ  ಜೆಡಿಎಸ ಪಕ್ಷದ ರಾಜ್ಯ ಉಪಾಧ್ಯಕ್ಷ ಐಲಿನಜಾನ್ ಮಠಪತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ. ಮುಖಂಡರಾಡ  ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಜವಳೆ.ಪರಿಶಿಷ್ಟ ಘಟಕದ ಜಿಲ್ಲಾ ಅಧ್ಯಕ್ಷ ದೇವಿಂದ್ರ ಸೋನಿ.
ಕಸ್ತೂರಿಬಾಯಿ ಮಾರುತಿ ಬೌದ್ಧೆ.  ಬಸವರಾಜ ಪಟೀಲ ಹಾರೂರಗೇರಿ. ರಾಜ್ಯ ವಕ್ತಾರ ಅಸದೋದ್ದಿನ. ಮಹೀಳಾ ಅದ್ಯಕ್ಷ ಲಲಿತಾ ಕರಂಜಿ.ಮಹಿಳಾ ಕಾರ್ಯದರ್ಶಿ ಶಾತಂಮ್ಮಾ.ರಾಜ್ಯ ಕಾರ್ಯದರ್ಶಿ ಸೋಮನಾಥ ಕಂದಗೂಳೆ. ಶೀವರಾಜ ಕಟಗಿ.ಬೋಮಗೋಂಡ ವಾಡಿ .ರೇವಣಸಿದ್ದಪ್ಪಾ ಶ್ರೀಕಟನಳ್ಳಿ. ಗಾಲಿಬಹಾಸ್ಮಿ.  .ಮನೋಹರ ದಂಡೆ. ಸಂಗಪ್ಪಾ ಚಿದ್ರಿ. ಪ್ರಶಾಂತ ವಿಶ್ವಕರ್ಮ.ಮುನ್ನಾ ಕೋಟೆ.
ಸಿರೋಮಣಿ ಬುದೆರಾ.ಜಾನ್ಸನ್ ಕಪಲಾಪುರ. ರೋಶನ ಕಾಂಬಳೆ. ಚಿಕ್ಕನ ಸಲಿಂ.ಸೇರಿದAತೆ ಅನೇಕ ಮುಖಂಡರು ಭಾಗಿಯಾಗಿದ್ದರು

Ghantepatrike kannada daily news Paper

Leave a Reply

error: Content is protected !!