ಜಿಲ್ಲಾ ಕೃಷಿಕ ಸಮಾಜದ ನೂತನ ಕಟ್ಟಡಉದ್ಘಾಟನ :ಕೃಷಿ ಸಚಿವರಾದ ಶ್ರೀ N Chaluvarayaswamy
ಬೀದರ್ ನಲ್ಲಿಂದು ಜಿಲ್ಲಾ ಕೃಷಿಕ ಸಮಾಜದ ನೂತನ ಕಟ್ಟಡವನ್ನು ರಾಜ್ಯ ಕೃಷಿ ಸಚಿವರಾದ ಶ್ರೀ N Chaluvarayaswamy ಅವರೊಂದಿಗೆ ಉದ್ಘಾಟಿಸಿ ಮಾತನಾಡಿದೆನು.
ಕೃಷಿಕ ಸಮಾಜ ಸರ್ಕಾರ ಮತ್ತು ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಜಿಲ್ಲೆಯ ರೈತರಿಗೆ ಕೃಷಿ ತರಬೇತಿ ಪಡೆಯಲು ಕೃಷಿಕ ಸಮಾಜ ಕಟ್ಟಡ ಉಪಯೋಗವಾಗಲಿದೆ ಜಿಲ್ಲೆಯ ಕೃಷಿ ಪಂಡಿತರು, ಪ್ರಗತಿಪರ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದೆನು.
ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ರಹೀಂ ಖಾನ್ , ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಸಿ ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು.