ಜಿಲ್ಲಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಶಿಲ್ಪಾ ಶರ್ಮಾ ರವರಿಗೆ ಸನ್ಮಾನ
ಬೀದರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯಕ್ಕೆ ಹಾಜರಾದ ಶಿಲ್ಪಾ ಶರ್ಮಾ ರವರನ್ನು “ಕನ್ನಡ ಸೇನೆ ಕರ್ನಾಟಕ, ಜಿಲ್ಲಾ ಘಟಕ ಬೀದರ” ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ರವಿಸ್ವಾಮಿ ನಿರ್ಣಾ ರಾಜ್ಯ ಉಪಾಧ್ಯಕ್ಷರು, ಸುಭಾಷ ಕೆನಡೆ ಜಿಲ್ಲಾಧ್ಯಕ್ಷರು, ಸೋಮನಾಥ ಸ್ವಾಮಿ ವರವಟ್ಟಿ ಜಿಲ್ಲಾಧ್ಯಕ್ಷರು, ಸಚೀನ ಹೆಗ್ಗೆ ಜಿಲ್ಲಾ ಕಾರ್ಯಾಧ್ಯಕ್ಷರು, ಸಂತೋಷ ಚೆಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪವನ ಪೂಜಾರಿ ಚಿಟಗುಪ್ಪಾ ತಾಲೂಕಾಧ್ಯಕ್ಷರು, ಮಂಜು ಮನ್ನಾಎಖೇಳ್ಳಿ ತಾಲೂಕಾಧ್ಯಕ್ಷರು, ಕಲ್ಲಪ್ಪಾ ಬೀದರ ದಕ್ಷಿಣ ಅಧ್ಯಕ್ಷರು, ಬೀದರ ಉತ್ತರ ಅಧ್ಯಕ್ಷರಾದ ರಾಜಶೇಖರ ಜಿ., ಸತೀಶ ಗಂಜಿ ತಾಲೂಕಾ ಉಪಾಧ್ಯಕ್ಷರು ಚಿಟಗುಪ್ಪಾ, ರಮೇಶ ಧೂಳ್ ಜಿಲ್ಲಾ ಕಾರ್ಯದರ್ಶಿ, ಯಮನಾಥ ಭಾದಲಾಪೂರ ಅಧ್ಯಕ್ಷರು ಇನ್ನೀತರರು ಉಪಸ್ಥಿತರಿದ್ದರು.