ಗ್ರಾಹಕರ ಜಾಗೃತಿ ಅಭಿಯಾನ ಸರಣಿ*
ಗದಗ(5) ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ಶಿವ ಚಿದಂಬರ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಗದಗ ಜಿಲ್ಲೆಯ ಗದಗ, ನರಗುಂದ, ರೋಣ, ಶಿರೋಳ, ಶಿರಹಟ್ಟಿ ಮತ್ತು ಕೊಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ , ಪ್ರೌಢಶಾಲಾ, ಕಾಲೇಜು, ಡಿಗ್ರಿ ಹಂತದ ಮಕ್ಕಳಿಗೆ ಗ್ರಾಹಕ ಜಾಗೃತಿ ಅಭಿಯಾನ ಸರಣಿಯನ್ನು ಸಂಸ್ಥೆಯು ಪ್ರಾರಂಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಚಿದಂಬರ.ಪಿ.ನಿಂಬರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.