ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ್ ಶ್ರೀ ತುಳಸಿರಾಮ್ ರಾಮಣ್ಣ ದೊಡ್ಡಿ ಸನ್ಮಾನ
ಬೀದರ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ್ ಶ್ರೀ ತುಳಸಿರಾಮ್ ರಾಮಣ್ಣ ದೊಡ್ಡಿ. ಸನ್ಮಾನ ಮಾಡಲಾಯಿತು. ಬೀದರ್ ತಾಲೂಕ ಘಟಕ ಹಾಗೂ ಜಿಲ್ಲಾ ಘಟಕ. ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ( ರಿ ) ಬೀದರ್ ವತಿಯಿಂದ. ಜಿಲ್ಲಾ ಅಧ್ಯಕ್ಷರು
ರಾಜೇಂದ್ರಕುಮಾರ ಮಣಿಗೆರೆ.ಜಿಲ್ಲಾ ಕಾರ್ಯದರ್ಶಿ ಕೆ.ಗುರುನಾಥರೆಡ್ದಿ ಚಿಂತಾಕಿ. ಜಿಲ್ಲಾ ವಕ್ತಾರ್ ಶರದ ಘಂಟೆ. ಬೀದರ್ ತಾಲೂಕು ಅಧ್ಯಕ್ಷರು ಸಂದೀಪ್ ಶಟ್ಕರ್. ಹಾಗೂ ತಾಲೂಕು ಕಾರ್ಯದರ್ಶಿ ಗಣಪತಿ ಸೋಲಾಪುರ.