ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಗೆ ಕ್ಯಾಂಪಸ ಸಂದರ್ಶನ
ಬೀದರ ಹತ್ತಿರ ನೆರೆಯ ರಾಜ್ಯ ತೆಲಂಗಾಣದ ಹೈದ್ರಾಬಾದ ರಸ್ತೆ ಸದಾಶಿವಪೇಟೆಯಲ್ಲಿರುವ ಪ್ರತಿಷ್ಠಿತ ಕಂಪನಿಯಾದ ಖಚಿಟಿe (ಒಚಿಜಡಿಚಿs) Iಟಿಜusಣಡಿies Pvಣ. ಐಣಜ. ಕಂಪನಿಯಲ್ಲಿ ಕೆಲಸ ಮಾಡಲು ಪ್ರಸ್ತುತ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಯಾವುದೇ ವೃತ್ತಿಯ ಐ.ಟಿ.ಐ. ತರಬೇತಿದಾರರಿಗೆ ಮತ್ತು ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಗೆ ಕ್ಯಾಂಪಸ ಸಂದರ್ಶನ ಏರ್ಪಡಿಸಿದ್ದಾರೆ. (IಖಿI Pಚಿsseಜ ಛಿಚಿಟಿಜiಜಚಿಣes iಟಿ ಇಟeಛಿಣಡಿiಛಿiಚಿಟಿ, ಈiಣಣeಡಿ, ಒಒಗಿ, ಖಿuಡಿಟಿeಡಿ, Weಟಜeಡಿ, ಇಟeಛಿಣಡಿoಟಿiಛಿ meಛಿh, ಆieseಟ ಒeಛಿh ಚಿಟಿಜ ಚಿಟಿಥಿ oಣheಡಿ ಖಿಡಿಚಿಜe,).
ಆ ದ್ದರಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೀದರನಲ್ಲಿ ದಿನಾಂಕ 10.07.2024 ರಂದು ಬೆಳಿಗ್ಗೆ 10.30 ಗಂಟೆಗೆ ಉದ್ಯೋಗ ಬೇಕಾಗಿರುವ ಆಸಕ್ತ ಐ.ಟಿ.ಐ., ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ಪ್ರಮಾಣಪತ್ರಗಳೊಂದಿಗೆ ಸದರಿ ಸಂದರ್ಶನಕ್ಕೆ ಹಾಜರಾಗಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿ ನಿಯಮಗಳ ಪ್ರಕಾರ Pಈ, ಇSI ಮತ್ತು ಖಿಡಿಚಿಟಿsಠಿoಡಿಣ ಚಿಟಿಜ ಅಚಿಟಿಣeeಟಿ ಸೌಲಭ್ಯಗಳನ್ನು ನೀಡಿ ಸುಮಾರು ರೂ. 14000/- ಕ್ರೂಢೀಕೃತ ವೇತನ ನೀಡಲಿದ್ದಾರೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯುಕ್ತ ಈ ಸದಾವಕಾಶವನ್ನು ಬಳಸಿಕೊಂಡು ಸಂದರ್ಶನಕ್ಕೆ ಹಾಜರಾಗಿ ಅಪ್ರೆಂಟಿಸ್ ತರಬೇತಿ ಮತ್ತು ಉದ್ಯೋಗ ಪಡೆದುಕೊಳ್ಳಬೇಕೆಂದು ಸರ್ಕಾರಿ ಕೈ.ತ.ಸಂಸ್ಥೆ ಬೀದರನ ಪ್ರಾಚಾರ್ಯರಾದ ಶ್ರೀ ಲಕ್ಷ್ಮಿಕಾಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಮೊ: 7795203335/7259854729/9110412264 ಸಂಪರ್ಕಿಸಲು ಸೂಚಿಸಲಾಗಿದೆ.
ಸಂದರ್ಶನದ ಸ್ಥಳ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಐ.ಟಿ.ಐ ಕಾಲೇಜು, ಮನ್ನಳ್ಳಿ ರಸ್ತೆ, ಬೀದರ
ದಿನಾಂಕ: 10.07.2024 ಸಮಯ: ಬೆ. 10.30 ಗಂಟೆಗೆ