ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ಜಿಲ್ಲಾಧ್ಯಕ್ಷರಾಗಿ ಪ್ರಕಾಶ ರಾವಣ ನೇಮಕ
ಬೀದರ: ದಲಿತ ಯುನಿಟಿ ಮೂವಮೆಂಟ್ ರಾಜ್ಯಾಧ್ಯಕ್ಷ ಹೋರಾಟಗಾರ ಪ್ರಕಾಶ ರಾವಣ ಹಿಪ್ಪಳಗಾಂವ ರವರಿಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ಬೀದರ ಜಿಲ್ಲಾಧ್ಯಕ್ಷರನಾಗಿ ನೇಮಕ ಮಾಡಿ ಪಕ್ಷದ ಬಲವರ್ಧನೆ, ಸಂವಿಧಾನ, ಪ್ರಜಾಪ್ರಭುತ್ವದ ಉಳಿವು ಮತ್ತು ರಕ್ಷಣೆಗಾಗಿ ಶ್ರಮಿಸಲು ಇಂದಿನಿAದಲೆ ಕಾರ್ಯಪ್ರವೃತರಾಗುವಂತೆ ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಆದೇಶ ಹೊರಡಿಸಿದಾರೆ.