ಅಧ್ಯಕ್ಷ ಬಿ.ಆರ್. ನಾಯ್ಡು ಗೆ ಕಾಂಗ್ರೆಸ್ ಜಿಲ್ಲಾ ಘಟಕ ಸನ್ಮಾನ
ಬೀದರ್ನ ಬಾಲ ಭವನಕ್ಕೆ ಸೋಮವಾರ ಭೇಟಿ ನೀಡಿದ ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಸನ್ಮಾನಿಸಿದರು. ಮುಖಂಡರಾದ ಸಂಜಯ್ ಜಾಗೀರದಾರ್, ಜಾರ್ಜ್ ಫರ್ನಾಂಡೀಸ್, ವಿಶಾಲ್ ದೊಡ್ಡಿ, ಸಚಿನ್ ಮಲ್ಕಾಪುರೆ, ಯೋಗೇಶ ಶ್ರೀಗೇರೆ ಮತ್ತಿತರರು ಇದ್ದರು