ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು : ಓಂಪ್ರಕಾಶ ರೊಟ್ಟೆ
ಕರ್ನಾಟಕ ಉಚ್ಚ ನ್ಯಾಯಲಯವು ಸಿಟ್ಟಿಗೆದ್ದಿದೆ. ಅಧಿಕಾರ ವಿಕೇಂದ್ರಿಕರಣದ ಮಾದರಿಯಲ್ಲಿ ಭ್ರಷ್ಟಚಾರ ಕೂಡ ವಿಕೇಂದ್ರಿಕರಣಗೊAಡಿದೆ. ಮಾನ್ಯರೆ ಸರ್ಕಾರ ಬದಲಾವಣೆಯಾದ ಮೇಲೆ ಐ.ಎ.ಎಸ್, ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆಯಾದಂತೆ ಬೀದರ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಿ.ಡಿ.ಓ ಗಳ ವರ್ಗಾವಣೆ ಕೂಡ ನಡೆಯಿತ್ತು. ಆ ವರ್ಗಾವಣೆಯಲ್ಲಿ ಒಳೆಯ ಪಿ.ಡಿ.ಓ ಗಳಿಗೆ ಎಕೆ ಮನ್ನಣಿ ಸಿಗುತ್ತಿಲ್ಲ. ಅದು ಚಿಂತನೆ ನಡೆಯಬೇಕಲ್ಲವೇ ಗ್ರಾಮ ಸಭೆಗಳಲ್ಲಿ ಗ್ರಾಮದ ಸಮಸ್ಸೆಗಳು ಮತ್ತು ಗ್ರಾಮ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸಿದ್ದಪಡಿಸುವುದು. ಬಡವರಿಗಾಗಿ ಮನೆ ಹಂಚಿಕೆ ನ್ಯಾಯಯುತವಾಗಿ ನಡೆಯಬೇಕು ಇದರಲ್ಲಿ ಶಾಸಕರುಗಳು ಹಸ್ತಕ್ಷೇಪ ಮಾಡಕುಡದು, ತಮ್ಮನು ವಿಧಾನ ಸಭೆಯಲ್ಲಿ ಶಾಸನವನ್ನು ಮಾಡುವ ಅಧಿಕಾರ ತಮ್ಮದಾಗಿದೆ.
“ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ ಜನವಾಡ ರಸ್ತೆ ಬೀದರ ಈ ಕಾಲೇಜ ಶೀಥಲಾವಸ್ಥೆಯಲ್ಲಿದೆ”
೨) ಅಂದಾಜೂ ಈ ಕಾಲೇಜು ೧೯೬೫ ರಲ್ಲಿ ಕಟ್ಟಿರುಬಹುದೆಂದು ಅಂದಾಜೂ ಮಾಡಲಾಗುತ್ತದೆ. ಇಲ್ಲಿ ಯಾವುದೆ ಮಾಹಿತಿ ಸಿಗುತ್ತಿಲ್ಲ ಇಗಾಗಲೆ ೬೦೦ ವಿಧ್ಯಾರ್ಥಿನಿಯರು ಪ್ರವೇಶ ಪಡೆದಿರುತ್ತಾರೆ ಕಲಾ.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಇದು ನಗರದ ಹೃದಯ ಬಾಗದಲ್ಲಿದ್ದು ಈ ಕಟ್ಟಡಕ್ಕೆ ೫೮ ವರ್ಷಗಳು ಕಳೆದಿವೆ ೧೯ ಕೋಣೆಗಳುಳ ಕಟ್ಟಡ ಇದಾಗಿದೆ. ತಕ್ಷಣವೆ ಈ ಕಡೆ ತಾವುಗಳು ಖುದ್ದಾಗಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಕ್ರಮ ಕೈಗೊಳಬೇಕೆಂದು ಕೊರಿಕೆ.
೨೦೨೩ ಮಾರ್ಚನಲ್ಲಿ ಕೆ.ಕೆ ಆರ್.ಡಿ.ಬಿಯಿಂದ ೩ ಕೊಟ್ಟಿ ೮೮ ಲಕ್ಷ ಅನುದಾನ ಬಿಡುಗಡೆಯಾಗಿದ್ದು ಈ ಹಣದಲ್ಲಿ ಗ್ರಂಥಾಲಯ, ಲ್ಯಾಬುಗಳ, ಮಹಿಳಾ ಶೌಚಾಲಯ ಹಾಗೂ ಸುತ್ತಮುತ್ತಲು ಕಂಪೌಡ ವಾಲ್ಗಳಿಗಾಗಿ ಈ ಹಣ ಉಪಯೋಗಿಸಲು ಸೂಚಿಸಿರುತ್ತಾರೆ. ಟೇಂಡರ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಚುನಾವಣೆ ನೀತಿ ಸಂಹಿತೆ ಬಂದಿರುವುದರಿAದ ಟೇಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ ತಕ್ಷಣವೇ ತಾವುಗಳು ಈ ಪ್ರಕ್ರಿಯೇಗೆ ಚಾಲನೆ ನೀಡಬೇಕು ಮತ್ತು ಶಿಥÀಲಗೊಂಡ ಕಟ್ಟಡಕ್ಕೆ ಹಣ ಮಂಜೂರಿ ಮಾಡಿ ನೂತನ ಕಟ್ಟಡ ನಿಮಾರ್ಣ ಮಾಡಬೇಕೆಂದು ತಮ್ಮಲಿ ಕೊರಿಕೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ.
೩) ಬೀದರ ತಾಲ್ಲೂಕಿನ ಅಂಗವಾಡಿ ಕಟ್ಟಡಗಳ ಬಾಡಿಗೆ ಸಂದಾಯದಲ್ಲಿ ಭಾರಿ ಪ್ರಮಾಣದ ಭ್ರಷ್ಟಚಾರ. ದಿನಾಂಕ:೧೦-೦೭-೨೦೧೯ ಅಧಿನ ಜಿಲ್ಲಾ ನಿರೋಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಂಜುನಾಥರವರಿAದ ಇಂದಿನ ಪ್ರಭಾಕರ ಅವರÀವರೆಗೂ ೧೫-೦೮-೨೦೨೩ ಈ ಐದು ವರ್ಷಗಳಲ್ಲಿ ಅಂದಾಜೂ ೩.೫ ಕೊಟ್ಟಿ ಹಣ . ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿ ಕೊಂಡು ಸರ್ಕಾರದ ಹಣವನ್ನು ಭಾರಿ ಪ್ರಮಾಣದಲ್ಲಿ ಲೊಟ್ಟಿ ಮಾಡಿರುತ್ತಾರೆ. ಬೀದರ ನಗರದಲ್ಲಿ ೧೩೨ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳ ೩೦೦೦-೪೦೦೦ ವರೆಗೆ ಬಾಡಿಗೆ ನೀಡುತ್ತಾರೆ. ಅದೆ ರೀತಿಯಾಗಿ ಗ್ರಾಮೀಣ ಭಾಗದ ೬೭ ಅಂಗನವಾಡಿ ಕಟ್ಟಡ ಬಾಡಿಗೆಗಳಿಗೆ ೭೫೦ ರೂ ಪ್ರತಿ ತಿಂಗಳ ಸಂದಾಯ ಮಾಡುತ್ತಿರುತ್ತಾರೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಧ್ಯವರ್ತಿಗಳು ಸೇರಿಕೊಂಡು ಸರ್ಕಾರದ
ನಿಯಮಾವಳಿಗಳನ್ನು ಗಾಳಿಗೆ ತೂರಿ ಯಾರದೂ ಅಂಗನವಾಡಿ ಕೇಂದ್ರ ಯಾರದೂ ಹೆಸರಿನಲ್ಲಿ ಕರಾರು ಪತ್ರ ಸಿದ್ದ ಪಡಿಸಿ ಎಲ್ಲರೂ ಸೇರಿಕೊಂಡು ಅಂಗನವಾಡಿ ಕಟ್ಟಡಗಳ ಬಾಡಿಗೆ ಮಾಲಿಕನಿಗೆ ಗೊತ್ತಿದೆ ಪ್ರತಿ ತಿಂಗಳು ೫೦೦-೬೦೦ ರೂಪಾಯಿಗಳು ಬಾಡಿಗೆ ನೀಡುತ್ತಾರೆ. ಉಳಿದ ಹಣ ಅಧಿಕಾರಿಗಳು ಮಧ್ಯವರ್ತಿಗಳು ಸೇರಿಕೊಂಡು ಪ್ರತಿವರ್ಷ ಅಂದಾಜೂ ೭೫ ಲಕ್ಷ ರೂಪಾಯಿ ಹಂಚಿಕೆ ಮಾಡಿಕೊಳ್ಳುತ್ತಿದ್ದು ಸರ್ಕಾರದ ಹಣ ಪೊಲಾಗುತ್ತಿದೆ. ಇದನ್ನು ತಕ್ಷಣವೆ ತಡೆಹಿಡಿದು ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು.