“ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿಂಚೋಳಿ ಚುನಾವಣಾ ನೋಟೀಸು”
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿಂಚೋಳಿ ಘಟಕಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಇಂದಿನಿಂದ ದಿನಾಂಕ: 04/07/2024 ಮಧ್ಯಾಹ್ನ-3-00 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ.
ದಿನಾಂಕ:05/7/2024 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ದಿನಾಂಕ:08/07/2024 ಮಧ್ಯಾಹ್ನ- 3-00 ಗಂಟೆಯವರೆಗೆ ನಾಮಪತ್ರ ಹಿಂಪಡೆಯಬಹುದು. ಅಗತ್ಯವಿದ್ದರೆ ದಿನಾಂಕ:21/07/2024 ರಂದು ಚುನಾವಣೆ ಜರುಗಲಿದೆ. *ಮತದಾರ ಪಟ್ಟಿಯಲ್ಲಿ ಹೆಸರು ಇರುವವರು ನಾಮಪತ್ರ ಸಲ್ಲಿಸಲು ಮತ್ತು ಮತದಾನ ಮಾಡಲು ಹಕ್ಕುಳ್ಳವರಾಗಿರುತ್ತಾರೆ.
ಸ್ಥಳ:ಸೀಳಿನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಪೋಲಿಸ್ ಸ್ಟೇಷನ್ ಹತ್ತಿರ ಚಿಂಚೋಳಿ
ಹೆಚ್ಚಿನ ಮಾಹಿತಿಗಾಗಿ..
ನೀಲಕಂಠ ಸೀಳಿನ, ಉಪಚುನಾವಣಾಧಿಕಾರಿಗಳು. 9916915071 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಮಲ್ಲಿಕಾರ್ಜುನ ಪಾಲಾಮೂರ್, ಕಾರ್ಯದರ್ಶಿಗಳು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಚಿಂಚೋಳಿ.